ಹೈದ್ರಾಬಾದ್ ಗೆ ಹೋಗಿ ತೆಲುಗಿನಲ್ಲಿ ಹಾಡು ಹಾಡಿದ ವಿಕ್ರಾಂತ್ ರೋಣ ನಿರ್ದೇಶಕ | Vikrant Rona | Kiccha Sudeep
2022-07-27 840 Dailymotion
Press Meet with team of film Vikrant Rona. <br /> <br />'ವಿಕ್ರಾಂತ್ ರೋಣ' ರಿಲೀಸ್ಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಇದೀಗ ಚಿತ್ರತಂಡ ಮುಂಬೈ ಪ್ರಚಾರ ಮುಗಿಸಿಕೊಂಡು ಹೈದ್ರಾಬಾದ್ ಗೆ ತೆರಳಿದ್ದು, ಅಲ್ಲೂ ಭರ್ಜರಿ ಪ್ರಚಾರ ಆರಂಭಿಸಿದೆ. <br />